Posts

Showing posts from March, 2023

6ನೇ ತರಗತಿ ವಿಜ್ಞಾನ ಕಿರು ಪರೀಕ್ಷೆ ಅಂಕಗಳು: 30 ಅವಧಿ: 40 ನಿಮಿಷಗಳು

  I.ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ. 1.ಕುರ್ಚಿಯನ್ನು ಇದರಿಂದ ಮಾಡಿರುತ್ತಾರೆ.    a) ಗಾಜು   b) ಚರ್ಮ    c) ಪ್ಲಾಸ್ಟಿಕ್ 2.ಸಕ್ಕರೆಯೂ ನೀರಿನಲ್ಲಿ ________     a) ಕರಗುತ್ತದೆ b) ಕರಗುವುದಿಲ್ಲ  c) ಭಾಗಶಃ ಕರಗುತ್ತದೆ 3.ಮಿಶ್ರಣದಲ್ಲಿರುವ ಕಣಗಳ ಗಾತ್ರಗಳ ವ್ಯತ್ಯಾಸವನ್ನು ಬಳಸಿ ಘಟಕಗಳನ್ನು ಬೇರ್ಪಡಿಸುವ ಕ್ರಿಯೆ.   a)ಜರಡಿ ಹಿಡಿಯುವಿಕೆ    b)ಸೋಸುವಿಕೆ    c) a ಮತ್ತು b ಎರಡೂ ಸರಿ 4.ಹಾಲು ಮೊಸರಾಗುವುದು;  a)ಪರಾವರ್ತ ಕ್ರಿಯೆ  b)ಪರಾವರ್ತ ಕ್ರಿಯೆ ಅಲ್ಲ c) a ಮತ್ತು  b ಎರಡೂ ಸರಿ. 5.ಇವುಗಳಲ್ಲಿ ಪರಾವರ್ತಗೊಳಿಸಬಹುದಾದ ಕ್ರಿಯೆ.   a) ಆಹಾರವನ್ನು ಬೇಯಿಸುವುದು b)ಮರದ ತುಂಡನ್ನು ಕತ್ತರಿಸುವುದು  c)ಉಪ್ಪನ್ನು ನೀರಿನಲ್ಲಿ ಕರಗಿಸುವುದು II.ಒಂದು ಜೋಡಿ ಸಂಬಂಧ ಅರಿತು ಇನ್ನೊಂದು ಜೋಡಿ ಪೂರ್ಣಗೊಳಿಸಿ. 1. ಕಲ್ಲು : ಅಪಾರದರ್ಶಕ : : ಗಾಜು : _________ 2. ಸಕ್ಕರೆ : ತಿನ್ನಬಹುದಾದ ಪದಾರ್ಥ : : ________________ : ತಿನ್ನಬಾರದ ಪದಾರ್ಥ. 3.ಮಂಜುಗಡ್ಡೆ :  ಘನೀಕರಣ : :  ಉಪ್ಪು :  _________________ 4.ಹಿಟ್ಟಿನಿಂದ ಕಲ್ಮಶಗಳು : ಜರಡಿ ಹಿಡಿಯುವಿಕೆ : :  ಹಾಲಿನಿಂದ ಕೆನೆ : ______________ 5.ಹಾಲು ಮೊಸರಾಗುವುದು : ಪರಾವ...

6 ನೇ ತರಗತಿ ಪೂರ್ವ ಸಿದ್ಧತಾ ಪರೀಕ್ಷೆ 2018 March ಕೋರ್ ವಿಷಯಗಳು ಅಂಕಗಳು: 60 ಸಮಯ:2.5 hrs

  6 ನೇ ತರಗತಿ ಪೂರ್ವ ಸಿದ್ಧತಾ ಪರೀಕ್ಷೆ 2018 March ಕೋರ್ ವಿಷಯಗಳು ಅಂಕಗಳು: 60      ಸಮಯ:2.5 hrs ಗಣಿತ I. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ     6x1= 6 1) ಸಂಕಲನ ಮಾಡಿ: 5.4 +3.279+ 6.3+4 2)0 ಯಿಂದ 9 ರ ವರೆಗಿನ ಸಮಮಿತಿ ಅಕ್ಷ ಹೊಂದಿರುವ ಸಂಖ್ಯೆಗಳನ್ನು ಬರೆಯಿರಿ. 3)2/7+3/7= 5/7 ಆಗಿದೆ.ಇಲ್ಲಿ ಛೇಧಗಳನ್ನು ಕೂಡುವುದಿಲ್ಲ ಏಕೆ? 4) 24.532 ಅನ್ನು ಸ್ಥಾನ ಬೆಲೆಗನುಗುಣವಾಗಿ ಬಿಡಿಸಿ ಬರೆಯಿರಿ. 5) 8 ಮತ್ತು 20 ರ ಮ.ಸಾ.ಅ ಕಂಡು ಹಿಡಿಯಿರಿ. 6) ಒಂದು ಆಯತವನ್ನು ರಚಿಸಿ ಸಮಮಿತಿ ಅಕ್ಷಗಳನ್ನು ಎಳೆಯಿರಿ. II. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ    5x2 =10 7) ಸಂಕ್ಷೇಪಿಸಿ 3/4 + 2/9 - 5/7 8) ಒಂದು ಬೀಜೋಕ್ತಿಯನ್ನು ಬರೆದು ಹೇಳಿಕೆ ರೂಪದಲ್ಲಿ ವ್ಯಕ್ತಪಡಿಸಿ. 9) ಆರು ಡಜನ್ ಬಾಳೆ ಹಣ್ಣಿನ ಬೆಲೆ 150 ರೂ.ಗಳಾದರೆ 2 ಡಜನ್ ಬಾಳೆಹಣ್ಣಿನ ಬೆಲೆ ಎಷ್ಟು?[ಸಮಾನುಪಾತ ನಿಯಮ ಬಳಸಿ ಕಂಡು ಹಿಡಿಯಿರಿ] 10) 120° ಕೋನವನ್ನು ಅಳತೆ ಪಟ್ಟಿ ಹಾಗೂ ಕೈವಾರಗಳನ್ನು ಉಪಯೋಗಿಸಿ ರಚಿಸಿ. 11) ಈ ಆಕೃತಿಯ ಸುತ್ತಳತೆ ಮತ್ತು        ವಿಸ್ತೀರ್ಣ ಕಂಡು ಹಿಡಿಯಿರಿ III .12) 10560 ಸಂಖ್ಯೆ ಯಾವ ಯಾವ ಸಂಖ್ಯೆಗಳಿಂದ ಭಾಗವಾಗುತ್ತದೆoಬುದನ್ನು ಭಾಜ್ಯತೆಯ ನಿಯಮ ಉಪಯೋಗಿಸಿ ಪರಿಶೀಲಿಸಿ. [4 ಅಂಕಗಳು] ವಿಜ್ಞಾನ I. ಬಿಟ್ಟಿರುವ ಸ್ಥಳ ಭರ್ತಿ ...

8ನೇ ತರಗತಿ ಪೂರ್ವ ಸಿದ್ಧತಾ ಪರೀಕ್ಷೆ ಕೋರ್ ವಿಷಯಗಳು 2018 March ಒಟ್ಟು ಅಂಕಗಳು:60 ಸಮಯ : 2.5ಗಂಟೆಗಳು

 8ನೇ ತರಗತಿ   ಪೂರ್ವ ಸಿದ್ಧತಾ ಪರೀಕ್ಷೆ  ಕೋರ್ ವಿಷಯಗಳು  2018 March     ಒಟ್ಟು ಅಂಕಗಳು:60          ಸಮಯ : 2.5ಗಂಟೆಗಳು ಗಣಿತ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ 7x2= 14 1) 12 ಲೇಖನಿಗಳ ಅಸಲು ಬೆಲೆಯು 10 ಲೇಖನಿಗಳ ಮಾರಾಟ ಬೆಲೆಗೆ ಸಮ.ಪ್ರತಿಶತ ಲಾಭವನ್ನು ಕಂಡು ಹಿಡಿಯಿರಿ. 2) 1728 ನ್ನು ಘಾತಾಂಕ ರೂಪದಲ್ಲಿ  ಬರೆಯಿರಿ 3)XY=7.8cm,YZ=4.5cm ಮತ್ತು ZX=9.5cm ಇರುವ XYZ ತ್ರಿಭುಜ ರಚಿಸಿ. 4) ಕೋ.ಬಾ.ಕೋ ಸಿದ್ದಾoತವನ್ನು ನಿರೂಪಿಸಿ. 5) ಇವುಗಳನ್ನು ನಿರೂಪಿಸಿ.a)ಕರ್ಣ b) ಪತಂಗ 6)PQRS ಸಮಾಂತರ ಚತುರ್ಭುಜದಲ್ಲಿ ಬಾಹು SR ಅನ್ನು T ವರೆಗೆ ವೃದ್ಧಿಸಿದೆ ಮತ್ತು ∠QRT=105° ಇದೆ.∠P,∠Q,∠R,∠S ಗಳನ್ನು  ಕಂಡು ಹಿಡಿಯಿರಿ. 7) ಈ ಕೆಳಕಂಡ ಚಿತ್ರದಲ್ಲಿ x ನ ಬೆಲೆ ಕಂಡು ಹಿಡಿಯಿರಿ 8) ಫಾತಾಂಕಗಳ ಆರು ನಿಯಮಗಳನ್ನು ಬರೆಯಿರಿ. [3 ಅಂಕಗಳು ] 9) ಕೋನಾರ್ಧಕ ಎಂದರೇನು?[1 ಅಂಕ] 10) ಈ ಕೆಳಗಿನ ಪ್ರಾಪ್ತಾoಕಗಳ ರೂಢಿಬೆಲೆ ಕಂಡು ಹಿಡಿಯಿರಿ    5,3,3,5,7,6,3,4,3,5,8,5        [1ಅಂಕ] 11.ಚೌಕಳಿ ಹಾಳೆಯಲ್ಲಿ ನಿರ್ದೇಶಾಂಕ ವ್ಯವಸ್ಥೆಯನ್ನು ರಚಿಸಿ A(-3,5) ,B(0,-4) ಗಳನ್ನು ಗುರುತಿಸಿ. [1ಅಂಕ] ವಿಜ್ಞಾನ[ ಆವರಣದಲ್ಲಿ ಅಂಕಗಳನ್ನು ಸೂಚಿಸಲಾಗಿದೆ ] 1. ಕೆಳಗಿನ ಸಂದರ್ಭಗಳಲ್ಲಿ ಭವಿಷ್ಯ ...

ಏಳನೇ ತರಗತಿ ಪೂರ್ವ ಸಿದ್ಧತಾ ಪರೀಕ್ಷೆ ಕೋರ್ ವಿಷಯಗಳು. 2018 March ಒಟ್ಟು ಅಂಕಗಳು:60 ಸಮಯ : 2.5 ಗಂಟೆಗಳು

  ಗಣಿತ I. ಕೆಳಗಿನ ಪ್ರಶ್ನೆಗಳಿಗೆ ಕಿರು ಉತ್ತರ ನೀಡಿ 6x1=6 1)ಸರಳಬಡ್ಡಿ ಕಂಡು ಹಿಡಿಯುವ ಸೂತ್ರ ಬರೆಯಿರಿ. 2) ಮೇಘಳ ವಯಸ್ಸಿಗೆ 15 ನ್ನು ಕೂಡಿದಾಗ 37 ಬರುತ್ತದೆ. ಸಮೀಕರಣ ರೂಪದಲ್ಲಿ ಬರೆಯಿರಿ. 3) ಬಿಡಿಸಿ 3(X-7)=24 4) ಸರ್ವಸಮ ಆಕೃತಿಗಳು ಎಂದರೇನು? 5)ಸರ್ವಸಮತೆಯ ಸಂಕೇತ ಬರೆಯಿರಿ. 6) ದಾಳವನ್ನು ಉರುಳಿಸಲಾಗಿದೆ. ಫಲಿತಾಂಶ ಗಣ ಬರೆಯಿರಿ. II. ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ 7x2 =14 7)ಘಾತಾಂಕ ನಿಯಮಗಳನ್ನು ಬರೆಯಿರಿ 8) 30 ಜನರು ಒಂದು ಕೆಲಸವನ್ನು 12 ದಿನಗಳಲ್ಲಿ ಮಾಡಬಲ್ಲರು ಹಾಗಾದರೆ ಅದೇ ಕೆಲಸವನ್ನು 20 ಜನರು ಮಾಡಲು ಎಷ್ಟು ದಿನಗಳು ಬೇಕಾಗುವುದು ? 9) ಒಬ್ಬಳು ಒಂದು ತೆಂಗಿನಕಾಯಿಯನ್ನು 10 ರೂ.ಗೆ ಕೊಂಡು ರೂ.15ಕ್ಕೆ ಮಾರುತ್ತಾಳೆ. ಶೇಕಡಾ ಲಾಭವನ್ನು ಕಂಡು ಹಿಡಿಯಿರಿ. 10)ಅಳತೆ ಪಟ್ಟಿ ಮತ್ತು ಕೈವಾರದ ಸಹಾಯದಿಂದ 90° ಕೋನವನ್ನು ರಚಿಸಿ. 11) ಚೌಕಾಕಾರದಲ್ಲಿ ಬಾಗಿಸಾದ ತಂತಿಯ ಸುತ್ತಳತೆ 100 cm,ಈ ಚೌಕವು ಆವರಿಸುವ ವಿಸ್ತೀರ್ಣವನ್ನು ಕಂಡು ಹಿಡಿಯಿರಿ 12) ಕೆಳಗಿನವುಗಳನ್ನು ಕಂಡು ಹಿಡಿಯುವ ಸೂತ್ರ ಬರೆಯಿರಿ.a)ವೃತ್ತ ಪರಿಧಿ b)ವೃತ್ತದ ವಿಸ್ತೀರ್ಣ        c)ತ್ರಿಭುಜದ ವಿಸ್ತೀರ್ಣ   d)ಸಮಾಂತರ ಚತುರ್ಭುಜದ ವಿಸ್ತೀರ್ಣ 13)2,10,9,9,5,2,3,7,11 ಗಳ ಸರಾಸರಿ, ಮಧ್ಯಾಂಕ,ರೂಢಿಬೆಲೆಗಳನ್ನು ಕಂಡು ಹಿಡಿಯಿರಿ. ವಿಜ್ಞಾನ I. ಕೆಳಗಿನ ಪ್ರಶ್ನೆಗಳಿಗೆ ಕಿರು ಉ...

7 ನೇ ತರಗತಿ ವಿಜ್ಞಾನ ಮೊದಲನೇ ಸಂಕಲನಾತ್ಮಕ ಮೌಲ್ಯಮಾಪನ - 2022- 23

  I.ಸೂಕ್ತ ಪದಗಳಿಂದ ವಾಕ್ಯ ಭರ್ತಿ ಮಾಡಿ. 1.___________ ದಕ್ಷಿಣ ಕರ್ನಾಟಕದ ಸಾಂಪ್ರದಾಯಿಕ ಆಹಾರವಾಗಿದೆ. 2.ಸಸ್ಯದಿಂದ ದೊರೆಯುವ ಆಹಾರವನ್ನು__________ಎನ್ನುವರು. 3.____________ಇದು ದೇಹದ ಬೆಳವಣಿಗೆಗೆ ಸಹಕಾರಿ. 4.____________ಎಲೆಯ ಹಸಿರು ಬಣ್ಣಕ್ಕೆ ಕಾರಣವಾಗಿದೆ. 5.ಆಮ್ಲಗಳು _______ ರುಚಿ ಹೊಂದಿವೆ. 6.ಕಾಗದವನ್ನು ಸುಡುವುದು _________ ಬದಲಾವಣೆ. 7.ಉಷ್ಣದಿಂದ ಗಾಳಿಯು ಹಿಗ್ಗುವುದನ್ನು ___________ ಎನ್ನುವರು. II.ಈ ಕೆಳಗಿನ ಪ್ರಶ್ನೆಗಳಿಗೆ ಒಂದು ಅಥವಾ ಎರಡು ವಾಕ್ಯದಲ್ಲಿ ಉತ್ತರಿಸಿ. 8.ಜೀರ್ಣಾಂಗ ವ್ಯೂಹದ ಅಂಗಗಳ ಹೆಸರುಗಳನ್ನು ಪಟ್ಟಿ ಮಾಡಿ. 9.ಮೆಲುಕು ಹಾಕುವ ಪ್ರಾಣಿಗಳ ಹೆಸರುಗಳನ್ನು ಪಟ್ಟಿ ಮಾಡಿ. 10.ತಾಪಮಾಪಕದ ಬುರುಡೆಯಲ್ಲಿ ಯಾವ ದ್ರವರೂಪದ ವಸ್ತುಗಳನ್ನು ಬಳಸುವರು. 11.ತಂಪಾದ ವಸ್ತುಗಳಿಗೆ ಎರಡು ಉದಾಹರಣೆ ಕೊಡಿ. 12. ಭೌತ ಬದಲಾವಣೆ ಎಂದರೇನು ? ಉದಾಹರಣೆ ಕೊಡಿ. 13.ರಾಸಾಯನಿಕ ಬದಲಾವಣೆ ಎಂದರೇನು? ಉದಾಹರಣೆ ಕೊಡಿ. 14.ಹವಾಮಾನ ಎಂದರೇನು ? 15.ಹೊಂದಾಣಿಕೆ ಎಂದರೇನು ? 16.ಒತ್ತಡ ಎಂದರೇನು ? 17.ಮಾರುತ ಎಂದರೇನು ?ಅದು ಚಲಿಸುವ ದಿಕ್ಕನ್ನು ತಿಳಿಸಿ. III. ಈ ಕೆಳಗಿನ ಪ್ರಶ್ನೆಗೆ ಮೂರು ನಾಲ್ಕು ವಾಕ್ಯದಲ್ಲಿ ಉತ್ತರಿಸಿ. 18.ಘನ ವಸ್ತುಗಳಲ್ಲಿ ಉಷ್ಣ ಪ್ರಸರಣದ ಕುರಿತು ವಿವರಿಸಿ.

ಮೊದಲನೇ ಸಂಕಲನಾತ್ಮಕ ಪರೀಕ್ಷೆ 2023 ವಿಜ್ಞಾನ 8ನೇ ತರಗತಿ ಲೆವೆಲ್ -2 ಅಂಕಗಳು: 30 ಸಮಯ :90 ನಿಮಿಷಗಳು

  I.ಒಂದು ವಾಕ್ಯದಲ್ಲಿ ಉತ್ತರಿಸಿ.      10×1=10         1.ಹಾಲಿನ ಮೂಲ ಹೆಸರಿಸಿ. 2.ನಮ್ಮ ದೇಹಕ್ಕೆ ಕಾರ್ಬೋಹೈಡ್ರೇಟ್ ಏನನ್ನು ಕೊಡುತ್ತದೆ. 3.ಖಾರಿಫ್ ಬೆಳೆ ಎಂದರೇನು ? 4.ಸೂಕ್ಷ್ಮಾಣು ಜೀವಿಗಳೆಂದರೇನು ? 5.ಸೂಕ್ಷ್ಮಾಣು ಜೀವಿಗಳ ಯಾವುದಾದರೂ ಒಂದು ಗುಂಪನ್ನು ತಿಳಿಸಿ. 6.ಸಂಶ್ಲೇಷಿತ ಎಳೆಗಳು ಎಂದರೇನು ? 7.ಅತಿ ಕಠಿಣವಾದ ಅಲೋಹ ಯಾವುದು? 8.ಹೆಚ್ಚು ಹೊಳೆಯುವ ಅಲೋಹ ಯಾವುದು? 9.ಕಾರ್ಬನಿಕರಣ ಎಂದರೇನು ? 10.ಸಂಪನ್ಮೂಲಗಳೆಂದರೇನು ? II.ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ.     5×2= 10 1.ಸ್ಥಳೀಯ ಪ್ರಭೇದ ಎಂದರೇನು ? 2.ಅರಣ್ಯನಾಶಕ್ಕೆ ಕಾರಣಗಳನ್ನು ತಿಳಿಸಿ. 3.ಕಲ್ಲಿದ್ದಲು ಮತ್ತು ಕೋಕ್ ನ ಉಪಯೋಗಗಳನ್ನು ಬರೆಯಿರಿ. 4.ಹತ್ತಿ ಬಟ್ಟೆಯ ತಯಾರಿಕಾ ಹಂತಗಳನ್ನು ಬರೆಯಿರಿ. 5.ಕೃಷಿಯ ಹಂತಗಳನ್ನು ಕ್ರಮವಾಗಿ ಬರೆಯಿರಿ. III.ಬಿಟ್ಟ ಜಾಗವನ್ನು ಸೂಕ್ತ ಪದಗಳಿಂದ ತುಂಬಿರಿ .       5×1=5 1.ಕೊಬ್ಬಿನಾಂಶವಿರುವ ಆಹಾರ ಪದಾರ್ಥಕ್ಕೆ ಉದಾಹರಣೆ ___________ 2.ಕೃಷಿಯ ಮೊದಲ ಹಂತ________ 3.ಮೀನಿನ ಸಂರಕ್ಷಣೆಯ ವಿಧಾನ__________ 4.ಒಂಟೆಯ ಆವಾಸ___________ 5. ಹಾನಿಗೊಳಗಾದ ಬೀಜಗಳು ನೀರಿನಲ್ಲಿ______ IV.ಕೆಳಗಿನ ಪ್ರಶ್ನೆಗಳಿಗೆ ನಾಲ್ಕೈದು ವಾಕ್ಯಗಳಲ್ಲಿ ಉತ್ತರಿಸಿ .      2×2½=5 1.ಕಾಡಿನ ಸಂರಕ್ಷಣೆಯ ಕುರ...

ಎಂಟನೇ ತರಗತಿ ವಿಜ್ಞಾನ ಕಿರುಪರೀಕ್ಷೆ ಪ್ರಶ್ನೆಗಳು

  1. ಗಡಿಯಾರದ ಪೆಂಡೂಲಂ ನ ಚಲನೆ ಇದಾಗಿದೆ,     a) ರೇಖೀಯ ಚಲನೆ b)ವೃತ್ತೀಯ ಚಲನೆ c)ಆಂದೋಲ ಚಲನೆ 2.ಬೆಳಕಿನ ಚಲನೆ ಇದಾಗಿದೆ      a) ರೇಖೀಯ ಚಲನೆ b)ವೃತ್ತೀಯ ಚಲನೆ c)ಆಂದೋಲ ಚಲನೆ 3.ಫ್ಯಾನ್ನ ಚಲನೆಯು ಇದಕ್ಕೆ ಉದಾಹರಣೆಯಾಗಿದೆ     a) ರೇಖೀಯ ಚಲನೆ b)ವೃತ್ತೀಯ ಚಲನೆ c)ಆಂದೋಲ ಚಲನೆ 4.ಚಲನೆಯನ್ನು ಇಷ್ಟು ವಿಧಗಳಾಗಿ ವರ್ಗಿಕರಿಸಲಾಗಿದೆ.      a) 3         b) 4           c) 5 5.ಒಂದು ಲೋಲಕದ ಆಂದೋಲನ ಅವಧಿಯು     a)ಯಾವಾಗಲೂ ಒಂದೇ ಆಗಿರುತ್ತದೆ      b)ಬದಲಾಗುತ್ತಿರುತ್ತದೆ     c)ಹೆಚ್ಚಾಗುತ್ತಿರುತ್ತದೆ 6.ಒಂದೇ ಜವದಲ್ಲಿ,ಸರಳ ರೇಖೆಯಲ್ಲಿ ಚಲಿಸುವ ಚಲನೆ      a)ಏಕರೂಪ ಚಲನೆ       b)ರೇಖೀಯ ಚಲನೆ     c)ಆಂದೋಲ ಚಲನೆ 7.ಮೊದಲರ್ಧ ಗಂಟೆಯಲ್ಲಿ 20 ಕಿಲೋಮೀಟರ್ ಚಲಿಸಿದ ಕಾರು ನಂತರದ ಅರ್ಧ ಗಂಟೆಯಲ್ಲಿ 40km ಚಲಿಸಿದರೆ        ಕಾರಿನ ಸರಾಸರಿ ಜವ        a) 60km/h         b) 30 km/h         ...

ಗಣಿತ 7 ನೇ ತರಗತಿ ದ್ವಿತೀಯ ಸಂಕಲನಾತ್ಮಕ ಮೌಲ್ಯಮಾಪನ 2023 ಅಂಕಗಳು: 40 ಸಮಯ :90 ನಿಮಿಷಗಳು

Image
 I.ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ 12x1=12 1._________= 2.7      a) 12.3 - 2.4 b) 1.3+1.4 c) 3.0x9.2 d) 8.64 ÷3.0 2. 5³=__________        a)5 x 5 b) 5 x 5 x 5 c) 3x3x3x3x3 d) 3 x 3 x 3 3.10% ರ ದಶಮಾಂಶ ರೂಪ __________        a) 0.10 b) 1.0 c) 10.0 d) 0.010 4. 35° ಕೋನದ ಪೂರಕ ಕೋನ      a) 145° b) 55° c) 45° d) 155° 5. ಇವುಗಳಲ್ಲಿ ಸಮಮಿತಿ ಆಕೃತಿ ಅಲ್ಲದ್ದು        a) E b) A c) B d) S 6. ಚೌಕಕ್ಕೆ ಎಳೆಯಬಹುದಾದ ಸಮಮಿತಿ ಅಕ್ಷಗಳ ಸಂಖ್ಯೆ       a) 3 b) 2 c) 4 d) 6 7.ಇವುಗಳಲ್ಲಿ ಪರಿಭ್ರಮಣ ಸಮಮಿತಿ ಇಲ್ಲದ ಆಕೃತಿ       a) Z b) L c) H d) S 8.ಇವುಗಳಲ್ಲಿ ಯಾವುದು ಸಮೀಕರಣವಲ್ಲ       a) 2xy+3 b)3m=3 c)Z+2=0 d) a/3=3 9. x/2=7 ರಲ್ಲಿ x ನ ಬೆಲೆ      a) 9 b) 14 c) 5 d) 7 10.4p - 3 = 13 ಸಮೀಕರಣದ ಪರಿಹಾರ        a) 4 b) 5 c) 6 d) 7 11.ಬಾಹುವಿನ ಉದ್ದ 15cm ಇರುವ ...