7 ನೇ ತರಗತಿ ವಿಜ್ಞಾನ ಮೊದಲನೇ ಸಂಕಲನಾತ್ಮಕ ಮೌಲ್ಯಮಾಪನ - 2022- 23

 I.ಸೂಕ್ತ ಪದಗಳಿಂದ ವಾಕ್ಯ ಭರ್ತಿ ಮಾಡಿ.

1.___________ ದಕ್ಷಿಣ ಕರ್ನಾಟಕದ ಸಾಂಪ್ರದಾಯಿಕ ಆಹಾರವಾಗಿದೆ.

2.ಸಸ್ಯದಿಂದ ದೊರೆಯುವ ಆಹಾರವನ್ನು__________ಎನ್ನುವರು.

3.____________ಇದು ದೇಹದ ಬೆಳವಣಿಗೆಗೆ ಸಹಕಾರಿ.

4.____________ಎಲೆಯ ಹಸಿರು ಬಣ್ಣಕ್ಕೆ ಕಾರಣವಾಗಿದೆ.

5.ಆಮ್ಲಗಳು _______ ರುಚಿ ಹೊಂದಿವೆ.

6.ಕಾಗದವನ್ನು ಸುಡುವುದು _________ ಬದಲಾವಣೆ.

7.ಉಷ್ಣದಿಂದ ಗಾಳಿಯು ಹಿಗ್ಗುವುದನ್ನು ___________ ಎನ್ನುವರು.


II.ಈ ಕೆಳಗಿನ ಪ್ರಶ್ನೆಗಳಿಗೆ ಒಂದು ಅಥವಾ ಎರಡು ವಾಕ್ಯದಲ್ಲಿ ಉತ್ತರಿಸಿ.

8.ಜೀರ್ಣಾಂಗ ವ್ಯೂಹದ ಅಂಗಗಳ ಹೆಸರುಗಳನ್ನು ಪಟ್ಟಿ ಮಾಡಿ.

9.ಮೆಲುಕು ಹಾಕುವ ಪ್ರಾಣಿಗಳ ಹೆಸರುಗಳನ್ನು ಪಟ್ಟಿ ಮಾಡಿ.

10.ತಾಪಮಾಪಕದ ಬುರುಡೆಯಲ್ಲಿ ಯಾವ ದ್ರವರೂಪದ ವಸ್ತುಗಳನ್ನು ಬಳಸುವರು.

11.ತಂಪಾದ ವಸ್ತುಗಳಿಗೆ ಎರಡು ಉದಾಹರಣೆ ಕೊಡಿ.

12. ಭೌತ ಬದಲಾವಣೆ ಎಂದರೇನು ? ಉದಾಹರಣೆ ಕೊಡಿ.

13.ರಾಸಾಯನಿಕ ಬದಲಾವಣೆ ಎಂದರೇನು? ಉದಾಹರಣೆ ಕೊಡಿ.

14.ಹವಾಮಾನ ಎಂದರೇನು ?

15.ಹೊಂದಾಣಿಕೆ ಎಂದರೇನು ?

16.ಒತ್ತಡ ಎಂದರೇನು ?

17.ಮಾರುತ ಎಂದರೇನು ?ಅದು ಚಲಿಸುವ ದಿಕ್ಕನ್ನು ತಿಳಿಸಿ.


III. ಈ ಕೆಳಗಿನ ಪ್ರಶ್ನೆಗೆ ಮೂರು ನಾಲ್ಕು ವಾಕ್ಯದಲ್ಲಿ ಉತ್ತರಿಸಿ.

18.ಘನ ವಸ್ತುಗಳಲ್ಲಿ ಉಷ್ಣ ಪ್ರಸರಣದ ಕುರಿತು ವಿವರಿಸಿ.

Comments

Popular posts from this blog

ಎಂಟನೇ ತರಗತಿ ವಿಜ್ಞಾನ ಕಿರುಪರೀಕ್ಷೆ ಪ್ರಶ್ನೆಗಳು

6ನೇ ತರಗತಿ ವಿಜ್ಞಾನ ಕಿರು ಪರೀಕ್ಷೆ ಅಂಕಗಳು: 30 ಅವಧಿ: 40 ನಿಮಿಷಗಳು

8ನೇ ತರಗತಿ ಪೂರ್ವ ಸಿದ್ಧತಾ ಪರೀಕ್ಷೆ ಕೋರ್ ವಿಷಯಗಳು 2018 March ಒಟ್ಟು ಅಂಕಗಳು:60 ಸಮಯ : 2.5ಗಂಟೆಗಳು