6ನೇ ತರಗತಿ ವಿಜ್ಞಾನ ಕಿರು ಪರೀಕ್ಷೆ ಅಂಕಗಳು: 30 ಅವಧಿ: 40 ನಿಮಿಷಗಳು
I.ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ. 1.ಕುರ್ಚಿಯನ್ನು ಇದರಿಂದ ಮಾಡಿರುತ್ತಾರೆ. a) ಗಾಜು b) ಚರ್ಮ c) ಪ್ಲಾಸ್ಟಿಕ್ 2.ಸಕ್ಕರೆಯೂ ನೀರಿನಲ್ಲಿ ________ a) ಕರಗುತ್ತದೆ b) ಕರಗುವುದಿಲ್ಲ c) ಭಾಗಶಃ ಕರಗುತ್ತದೆ 3.ಮಿಶ್ರಣದಲ್ಲಿರುವ ಕಣಗಳ ಗಾತ್ರಗಳ ವ್ಯತ್ಯಾಸವನ್ನು ಬಳಸಿ ಘಟಕಗಳನ್ನು ಬೇರ್ಪಡಿಸುವ ಕ್ರಿಯೆ. a)ಜರಡಿ ಹಿಡಿಯುವಿಕೆ b)ಸೋಸುವಿಕೆ c) a ಮತ್ತು b ಎರಡೂ ಸರಿ 4.ಹಾಲು ಮೊಸರಾಗುವುದು; a)ಪರಾವರ್ತ ಕ್ರಿಯೆ b)ಪರಾವರ್ತ ಕ್ರಿಯೆ ಅಲ್ಲ c) a ಮತ್ತು b ಎರಡೂ ಸರಿ. 5.ಇವುಗಳಲ್ಲಿ ಪರಾವರ್ತಗೊಳಿಸಬಹುದಾದ ಕ್ರಿಯೆ. a) ಆಹಾರವನ್ನು ಬೇಯಿಸುವುದು b)ಮರದ ತುಂಡನ್ನು ಕತ್ತರಿಸುವುದು c)ಉಪ್ಪನ್ನು ನೀರಿನಲ್ಲಿ ಕರಗಿಸುವುದು II.ಒಂದು ಜೋಡಿ ಸಂಬಂಧ ಅರಿತು ಇನ್ನೊಂದು ಜೋಡಿ ಪೂರ್ಣಗೊಳಿಸಿ. 1. ಕಲ್ಲು : ಅಪಾರದರ್ಶಕ : : ಗಾಜು : _________ 2. ಸಕ್ಕರೆ : ತಿನ್ನಬಹುದಾದ ಪದಾರ್ಥ : : ________________ : ತಿನ್ನಬಾರದ ಪದಾರ್ಥ. 3.ಮಂಜುಗಡ್ಡೆ : ಘನೀಕರಣ : : ಉಪ್ಪು : _________________ 4.ಹಿಟ್ಟಿನಿಂದ ಕಲ್ಮಶಗಳು : ಜರಡಿ ಹಿಡಿಯುವಿಕೆ : : ಹಾಲಿನಿಂದ ಕೆನೆ : ______________ 5.ಹಾಲು ಮೊಸರಾಗುವುದು : ಪರಾವ...