ಮೊದಲನೇ ಸಂಕಲನಾತ್ಮಕ ಪರೀಕ್ಷೆ 2023 ವಿಜ್ಞಾನ 8ನೇ ತರಗತಿ ಲೆವೆಲ್ -2 ಅಂಕಗಳು: 30 ಸಮಯ :90 ನಿಮಿಷಗಳು
I.ಒಂದು ವಾಕ್ಯದಲ್ಲಿ ಉತ್ತರಿಸಿ. 10×1=10
1.ಹಾಲಿನ ಮೂಲ ಹೆಸರಿಸಿ.
2.ನಮ್ಮ ದೇಹಕ್ಕೆ ಕಾರ್ಬೋಹೈಡ್ರೇಟ್ ಏನನ್ನು ಕೊಡುತ್ತದೆ.
3.ಖಾರಿಫ್ ಬೆಳೆ ಎಂದರೇನು ?
4.ಸೂಕ್ಷ್ಮಾಣು ಜೀವಿಗಳೆಂದರೇನು ?
5.ಸೂಕ್ಷ್ಮಾಣು ಜೀವಿಗಳ ಯಾವುದಾದರೂ ಒಂದು ಗುಂಪನ್ನು ತಿಳಿಸಿ.
6.ಸಂಶ್ಲೇಷಿತ ಎಳೆಗಳು ಎಂದರೇನು ?
7.ಅತಿ ಕಠಿಣವಾದ ಅಲೋಹ ಯಾವುದು?
8.ಹೆಚ್ಚು ಹೊಳೆಯುವ ಅಲೋಹ ಯಾವುದು?
9.ಕಾರ್ಬನಿಕರಣ ಎಂದರೇನು ?
10.ಸಂಪನ್ಮೂಲಗಳೆಂದರೇನು ?
II.ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ. 5×2= 10
1.ಸ್ಥಳೀಯ ಪ್ರಭೇದ ಎಂದರೇನು ?
2.ಅರಣ್ಯನಾಶಕ್ಕೆ ಕಾರಣಗಳನ್ನು ತಿಳಿಸಿ.
3.ಕಲ್ಲಿದ್ದಲು ಮತ್ತು ಕೋಕ್ ನ ಉಪಯೋಗಗಳನ್ನು ಬರೆಯಿರಿ.
4.ಹತ್ತಿ ಬಟ್ಟೆಯ ತಯಾರಿಕಾ ಹಂತಗಳನ್ನು ಬರೆಯಿರಿ.
5.ಕೃಷಿಯ ಹಂತಗಳನ್ನು ಕ್ರಮವಾಗಿ ಬರೆಯಿರಿ.
III.ಬಿಟ್ಟ ಜಾಗವನ್ನು ಸೂಕ್ತ ಪದಗಳಿಂದ ತುಂಬಿರಿ. 5×1=5
1.ಕೊಬ್ಬಿನಾಂಶವಿರುವ ಆಹಾರ ಪದಾರ್ಥಕ್ಕೆ ಉದಾಹರಣೆ ___________
2.ಕೃಷಿಯ ಮೊದಲ ಹಂತ________
3.ಮೀನಿನ ಸಂರಕ್ಷಣೆಯ ವಿಧಾನ__________
4.ಒಂಟೆಯ ಆವಾಸ___________
5. ಹಾನಿಗೊಳಗಾದ ಬೀಜಗಳು ನೀರಿನಲ್ಲಿ______
IV.ಕೆಳಗಿನ ಪ್ರಶ್ನೆಗಳಿಗೆ ನಾಲ್ಕೈದು ವಾಕ್ಯಗಳಲ್ಲಿ ಉತ್ತರಿಸಿ. 2×2½=5
1.ಕಾಡಿನ ಸಂರಕ್ಷಣೆಯ ಕುರಿತು ಬರೆಯಿರಿ.
2.ಅರಣ್ಯ ನಾಶ ಎಂದರೇನು?ಅದಕ್ಕೆ ಕಾರಣಗಳು ಮತ್ತು ಪರಿಣಾಮಗಳನ್ನು ಬರೆಯಿರಿ.
Comments
Post a Comment