Posts

ಗಣಿತ 7 ನೇ ತರಗತಿ ದ್ವಿತೀಯ ಸಂಕಲನಾತ್ಮಕ ಮೌಲ್ಯಮಾಪನ 2023 ಅಂಕಗಳು: 40 ಸಮಯ :90 ನಿಮಿಷಗಳು

Image
 I.ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ 12x1=12 1._________= 2.7      a) 12.3 - 2.4 b) 1.3+1.4 c) 3.0x9.2 d) 8.64 ÷3.0 2. 5³=__________        a)5 x 5 b) 5 x 5 x 5 c) 3x3x3x3x3 d) 3 x 3 x 3 3.10% ರ ದಶಮಾಂಶ ರೂಪ __________        a) 0.10 b) 1.0 c) 10.0 d) 0.010 4. 35° ಕೋನದ ಪೂರಕ ಕೋನ      a) 145° b) 55° c) 45° d) 155° 5. ಇವುಗಳಲ್ಲಿ ಸಮಮಿತಿ ಆಕೃತಿ ಅಲ್ಲದ್ದು        a) E b) A c) B d) S 6. ಚೌಕಕ್ಕೆ ಎಳೆಯಬಹುದಾದ ಸಮಮಿತಿ ಅಕ್ಷಗಳ ಸಂಖ್ಯೆ       a) 3 b) 2 c) 4 d) 6 7.ಇವುಗಳಲ್ಲಿ ಪರಿಭ್ರಮಣ ಸಮಮಿತಿ ಇಲ್ಲದ ಆಕೃತಿ       a) Z b) L c) H d) S 8.ಇವುಗಳಲ್ಲಿ ಯಾವುದು ಸಮೀಕರಣವಲ್ಲ       a) 2xy+3 b)3m=3 c)Z+2=0 d) a/3=3 9. x/2=7 ರಲ್ಲಿ x ನ ಬೆಲೆ      a) 9 b) 14 c) 5 d) 7 10.4p - 3 = 13 ಸಮೀಕರಣದ ಪರಿಹಾರ        a) 4 b) 5 c) 6 d) 7 11.ಬಾಹುವಿನ ಉದ್ದ 15cm ಇರುವ ...

6 ನೇ ತರಗತಿ ವಿಜ್ಞಾನ ಕಿರು ಪರೀಕ್ಷೆ ಅಂಕಗಳು: 30 ಸಮಯ : 30 ನಿಮಿಷಗಳು

 1.ದುಂಡಗಿರುವ ಒಂದು ಮೂಳೆಯ ತುದಿ ಮತ್ತೊಂದು ಮೂಳೆಯ ಕುಳಿಯಲ್ಲಿ ಜೋಡಣೆಯಾಗಿರುವ ಕೀಲು _________ a) ಗೋಲ ಮತ್ತು ಗುಳಿ ಕೀಲು b) ಬಿಜಾಗರಿ ಕೀಲು c) ತಿರುಗಾಣಿ ಕೀಲು 2. 33 ಚಿಕ್ಕಚಿಕ್ಕ ಮೂಳೆಗಳಾದಕ ಶೇರು ಖಂಡಗಳಿಂದ ಆದ ಮೂಳೆ, a) ಬೆನ್ನುಮೂಳೆ b) ತಲೆಬುರುಡೆ c) ಮೊಣಕೈ 3. ಬಿರುಗೂದಲುಗಳು ಇದರಲ್ಲಿ ಕಂಡುಬರುತ್ತದೆ.    a) ಜಿರಲೆ b) ಎರೆಹುಳು c) ಬಸವನ ಹುಳು 4. ಮೂಳೆಗಳೆಷ್ಟು ಗಟ್ಟಿಯಲ್ಲದ ಬಾಗಿಸಲು ಸಾಧ್ಯವಿರುವ ಅಸ್ತಿಪಂಜರದ ಭಾಗ ___________ 5.ಸ್ಥಿರ ಕೀಲುಗಳಿಗೆ ಒಂದು ಉದಾಹರಣೆ   a)ಮೇಲ್ದವಡೆ b)ಕೆಳದವಡೆ c)ಕೈ ಬೆರಳು 6.ಮೊಣಕೈ ಮತ್ತು ಮೊಣಕಾಲಿನಲ್ಲಿರುವ ಕೀಲು,    a)ತಿರುಗಣಿ ಕೀಲು b)ಬಿಜಾ ಗಿರಿ ಕೀಲು c) ಗೋಲ ಮತ್ತು ಗುಳಿ ಕೀಲು 7.ಮೂಳೆಗಳು ಚಲಿಸಲು ________ ಸಹಾಯ ಮಾಡುತ್ತದೆ. 8.ಜಿರಳೆಯಲ್ಲಿ ಈ ಕವಚವಿದೆ    a)ಹೊರಕಂಕಾಲ b)ಬಿರುಗುದಲು c)ಪಾರ್ಶ್ವಕುಣಿಕೆ 9.ಸೊಂಟದ ಮೂಳೆಗಳಲ್ಲಿರುವ ಕೀಲು     a)ಗೋಲ ಮತ್ತು ಗುಳಿಕೀಲು b)ಬಿಜಾಗರಿ ಕೀಲು c)ತಿರುಗಾಣಿ ಕೀಲು 10)ಇವುಗಳಲ್ಲಿ ತಿರುಗಾಣಿ ಕೀಲು ಇರುವ ಭಾಗ      a)ಕುತ್ತಿಗೆ ಮತ್ತು ತಲೆ ಸೇರುವ ಜಾಗ b)ಸೊಂಟದ ಭಾಗ c)ತೋಳಿನ ಭಾಗ  11.ಹೃದಯವನ್ನು ರಕ್ಷಿಸುವ ಅಸ್ಥಿಪಂಜರದ ಭಾಗ    a)ಪಕ್ಕೆಲುಬು ಗೂಡು b)ತಲೆ ಬುರು...

ವಿಜ್ಞಾನ 6 ನೇ ತರಗತಿ ದ್ವಿತೀಯ ಸಂಕಲನಾತ್ಮಕ ಮೌಲ್ಯಮಾಪನ ಅಂಕಗಳು: 40 ಸಮಯ :90 ನಿಮಿಷಗಳು

 I.ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ 12 x 1 = 12 1.ಗಾಳಿಯಲ್ಲಿ ಅತ್ಯಂತ ಹೆಚ್ಚಾಗಿರುವ ಅನಿಲ    a) CO₂ b) O c) H d) N 2. ಇವುಗಳಲ್ಲಿ ಅಕಾಂತೀಯ ವಸ್ತು     a)ರಬ್ಬರ್ b)ಬೀಗದ ಕೀಲಿ ಕೈ c)ಕಬ್ಬಿಣದ ಮೊಳೆ d)ನಿಕ್ಕಲ್ 3.ರೈಲು ಇದಕ್ಕೆ ಉದಾಹರಣೆಯಾಗಿದೆ.     a) ಭೂ ಸಾರಿಗೆ b) ಜಲಸಾರಿಗೆ c) ವಾಯು ಸಾರಿಗೆ  4.ಒಂಟೆಯ ಆವಾಸ _____     a)ಮರುಭೂಮಿ b)ಕೆರೆಗಳು c)ಹುಲ್ಲುಗಾವಲು d)ಪರ್ವತಗಳು 5.ದೂರದ ಅಂತರಾಷ್ಟ್ರೀಯ ಏಕಮಾನ    a)ಮೀಟರ್ b)ಕಿಲೋಮೀಟರ್ c)ಅಡಿ d)ಮೈಲು 6.ಇವುಗಳಲ್ಲಿ ಯಾವುದು ಆಂದೋಲ ಚಲನೆ.    a)ವಿದ್ಯುತ್ ಫ್ಯಾನಿನ ಚಲನೆ b)ಉಯ್ಯಾಲೆ ಚಲನೆ c)ಸೈಕಲ್ ಚಕ್ರದ ಚಲನೆ d)ನೇರವಾಗಿ ಚಲಿಸುತ್ತಿರುವ ಚೆಂಡು 7.ಇವುಗಳಲ್ಲಿ ಸ್ವಯಂಪ್ರಕಾಶ ಉಳ್ಳ ವಸ್ತು    a)ವಿದ್ಯುತ್ ಬಲ್ಬು b)ಚಂದ್ರ c)ಮೇಣದಬತ್ತಿ d)ಮಿಂಚು ಹುಳು 8.ಇವುಗಳಲ್ಲಿ ಯಾವುದು ವಿದ್ಯುತ್ ಉಪಕರಣವಲ್ಲ    a) ಫ್ಯಾನ್ b)ಬಲ್ಬು c)ದೂರದರ್ಶನ d)ಸೌರ ಒಲೆ 9.ಇವುಗಳಲ್ಲಿ ವಿದ್ಯುತ್ ವಾಹಕ     a)ರಬ್ಬರ್ b)ಕಾಗದ c)ಒಣಮರ d)ಬೀಗದ ಕೀಲಿ ಕೈ 10.ವಿದ್ಯುತ್ ಕೋಶದಲ್ಲಿ ಇಷ್ಟು ಅಗ್ರಗಳಿವೆ      a) 1 b) 2 c) 3 d) 4...

ವಿಜ್ಞಾನ 7 ನೇ ತರಗತಿ ದ್ವಿತೀಯ ಸಂಕಲನಾತ್ಮಕ ಮೌಲ್ಯಮಾಪನ ಅಂಕಗಳು: 40 ಸಮಯ :90 ನಿಮಿಷಗಳು

 I.ಸರಿಯಾದ ಉತ್ತರವನ್ನು ಆರಿಸಿ ಬರೆಯಿರಿ. 12x1=12 1.ನಮಗೆ ಉಸಿರಾಡಲು ಬೇಕಾಗಿರುವ ಅನಿಲ     a) ಆಕ್ಸಿಜನ್ b) ಹೈಡ್ರೊಜನ್ c) ಕಾರ್ಬನ್ d) ಹೀಲಿಯಂ 2.ನಮ್ಮ ದೇಹದಲ್ಲಿ ಇಷ್ಟು ಶ್ವಾಸಕೋಶಗಳಿವೆ     a) 2 b) 1 c) 3 d) 4 3. _______ ದಲ್ಲಿನಮ್ಮ ಶ್ವಾಸಕೋಶಗಳು ಹಿಗ್ಗುತವೇ ಮತ್ತು _________ ದಲ್ಲಿ ಗಾಳಿಯು ಹೊರ ಹೋದಂತೆ ಮೂಲ ಸ್ಥಿತಿಗೆ ಬರುತ್ತದೆ.       a) ಉಚ್ವಾಸ ,ನಿಶ್ವಾಸ b)ನಿಶ್ವಾಸ, ಉಚ್ವಾಸ c) ಉಚ್ವಾಸ , ಉಸಿರಾಟ d) ಉಸಿರಾಟ, ನಿಶ್ವಾಸ 4. ಇವುಗಳಲ್ಲಿ ಶ್ವಾಸಾಂಗವಲ್ಲದ್ದು _________     a) ನಾಸಿಕ ಕುಹರ b) ಶ್ವಾಸನಾಳ c) ಅನ್ನನಾಳ d) ಶ್ವಾಸಕೋಶ 5)ಇವುಗಳಲ್ಲಿ ಯಾವುದು ರಕ್ತದ ಘಟಕವಲ್ಲ     a) ಬಿಳಿರಕ್ತಕಣಗಳು b) ಕೆಂಪು ರಕ್ತಕಣಗಳು c) ನೀಲಿ ರಕ್ತಕಣಗಳು d) ಕಿರು ತಟ್ಟೆಗಳು 6)ಆಕ್ಸಿಜನ್ ಯುಕ್ತ ರಕ್ತವನ್ನು ಹೃದಯದಿಂದ ದೇಹದ ಎಲ್ಲಾ ಭಾಗಗಳಿಗೆ ಕೊಂಡೊಯ್ಯುವ ರಕ್ತನಾಳ ________       a) ಅಭಿಧಮನಿ b) ಅಪಧಮನಿ c) ಲೋಮನಾಳ d) ಹೃತ್ಕುಕ್ಷಿ 7)ಇವುಗಳಲ್ಲಿ ಯಾವುದು ಸಸ್ಯದ ಕಾಯಜ ಭಾಗವಲ್ಲ     a)ಕಾಂಡ b)ಬೇರು c)ಎಲೆ d)ಹೂವು 8)ಉದ್ದದ ಎಸ್.ಐ ಏಕಮಾನ      a)ಮೀಟರ್ b)ಕಿಲೋಮಿಟರ್ c) ಅಡಿಗಳು d)ಮೈಲುಗಳು 9)ತಂತಿಯ ಮೂಲ...