6 ನೇ ತರಗತಿ ವಿಜ್ಞಾನ ಕಿರು ಪರೀಕ್ಷೆ ಅಂಕಗಳು: 30 ಸಮಯ : 30 ನಿಮಿಷಗಳು

 1.ದುಂಡಗಿರುವ ಒಂದು ಮೂಳೆಯ ತುದಿ ಮತ್ತೊಂದು ಮೂಳೆಯ ಕುಳಿಯಲ್ಲಿ ಜೋಡಣೆಯಾಗಿರುವ ಕೀಲು _________

a) ಗೋಲ ಮತ್ತು ಗುಳಿ ಕೀಲು b) ಬಿಜಾಗರಿ ಕೀಲು c) ತಿರುಗಾಣಿ ಕೀಲು

2. 33 ಚಿಕ್ಕಚಿಕ್ಕ ಮೂಳೆಗಳಾದಕ ಶೇರು ಖಂಡಗಳಿಂದ ಆದ ಮೂಳೆ,

a) ಬೆನ್ನುಮೂಳೆ b) ತಲೆಬುರುಡೆ c) ಮೊಣಕೈ

3. ಬಿರುಗೂದಲುಗಳು ಇದರಲ್ಲಿ ಕಂಡುಬರುತ್ತದೆ.

   a) ಜಿರಲೆ b) ಎರೆಹುಳು c) ಬಸವನ ಹುಳು

4. ಮೂಳೆಗಳೆಷ್ಟು ಗಟ್ಟಿಯಲ್ಲದ ಬಾಗಿಸಲು ಸಾಧ್ಯವಿರುವ ಅಸ್ತಿಪಂಜರದ ಭಾಗ ___________

5.ಸ್ಥಿರ ಕೀಲುಗಳಿಗೆ ಒಂದು ಉದಾಹರಣೆ

  a)ಮೇಲ್ದವಡೆ b)ಕೆಳದವಡೆ c)ಕೈ ಬೆರಳು

6.ಮೊಣಕೈ ಮತ್ತು ಮೊಣಕಾಲಿನಲ್ಲಿರುವ ಕೀಲು,

   a)ತಿರುಗಣಿ ಕೀಲು b)ಬಿಜಾ ಗಿರಿ ಕೀಲು c) ಗೋಲ ಮತ್ತು ಗುಳಿ ಕೀಲು

7.ಮೂಳೆಗಳು ಚಲಿಸಲು ________ ಸಹಾಯ ಮಾಡುತ್ತದೆ.

8.ಜಿರಳೆಯಲ್ಲಿ ಈ ಕವಚವಿದೆ

   a)ಹೊರಕಂಕಾಲ b)ಬಿರುಗುದಲು c)ಪಾರ್ಶ್ವಕುಣಿಕೆ

9.ಸೊಂಟದ ಮೂಳೆಗಳಲ್ಲಿರುವ ಕೀಲು

    a)ಗೋಲ ಮತ್ತು ಗುಳಿಕೀಲು b)ಬಿಜಾಗರಿ ಕೀಲು c)ತಿರುಗಾಣಿ ಕೀಲು

10)ಇವುಗಳಲ್ಲಿ ತಿರುಗಾಣಿ ಕೀಲು ಇರುವ ಭಾಗ

     a)ಕುತ್ತಿಗೆ ಮತ್ತು ತಲೆ ಸೇರುವ ಜಾಗ b)ಸೊಂಟದ ಭಾಗ c)ತೋಳಿನ ಭಾಗ 

11.ಹೃದಯವನ್ನು ರಕ್ಷಿಸುವ ಅಸ್ಥಿಪಂಜರದ ಭಾಗ

   a)ಪಕ್ಕೆಲುಬು ಗೂಡು b)ತಲೆ ಬುರುಡೆ c)ಮೃದ್ವಸ್ಥಿ

12.ಇವುಗಳಲ್ಲಿ ಸುಚಲಣಾಕೃತಿಯನ್ನು ಹೊಂದಿರುವ ಜೀವಿ

    a) ಮೀನು b) ಜಿರಲೆ c) ಹಾವು

13.ಮೂಳೆ ಮತ್ತು ಮೃದುಸ್ತಿಗಳ ಸಂಯೋಜನೆಯು ದೇಹದ _____________ ಅನ್ನು ಉಂಟು ಮಾಡುತ್ತದೆ.

14.ಸಸ್ಯಗಳು ಮತ್ತು ಪ್ರಾಣಿಗಳು ವಾಸಿಸುವ ಸುತ್ತಲಿನ ಪರಿಸರವನ್ನು _________ ಎನ್ನುವರು.

   a) ಆವಾಸ b) ಜಲ ಆವಾಸ c) ಭೂ ಆವಾಸ

15,ಒಂದು ಆವಾಸದಲ್ಲಿ,

     a)ಒಂದೇ ಬಗೆಯ ಜೀವಿಗಳಿರುತ್ತವೆ.

      b)ಒಂದೇ ಬಗೆಯ ಸಸ್ಯ ಮತ್ತು ಒಂದೇ ಬಗೆಯ ಪ್ರಾಣಿಗಳಿರುತ್ತದೆ.

     c)ಹಲವು ಬಗೆಯ ಸಸ್ಯಗಳು ಮತ್ತು ಪ್ರಾಣಿಗಳಿರಬಹುದು.

16)ಆವಾಸ ಒಂದರಲ್ಲಿ ಒಂದು ಸಸ್ಯ ಅಥವಾ ಪ್ರಾಣಿಯ ಜೀವಿಸುವ ಸಾಮರ್ಥ್ಯವನ್ನು ನೀಡುವ ಆತರ ನಿರ್ದಿಷ್ಟ ಲಕ್ಷಣಗಳು ಮತ್ತು ಅಭ್ಯಾಸಗಳನ್ನು _____________ ಎನ್ನುತ್ತೇವೆ.

a)ಹೊಂದಾಣಿಕೆ b)ಪ್ರಚೋದನೆ c)ವಂಶಾಭಿವೃದ್ಧಿ

17. ಕೊಳ ಆವಾಸದಲ್ಲಿನ ಜೈವಿಕ ಘಟಕ

    a) ಜಲಸಸ್ಯ b) ಮರಳು c) ನೀರು.

18.ಜೀವಿಯ ಸಾಮಾನ್ಯ ಲಕ್ಷಣಗಳನ್ನು ಬರೆಯಿರಿ.



19.ವಿದ್ಯುತ್ ಫ್ಯಾನಿನ ಚಲನೆಯು ಒಂದು

     a)ವೃತ್ತೀಯ ಚಲನೆ b)ಆಂದೋಲ ಚಲನೆ c)ಸರಳ ರೇಖೀಯ ಚಲನೆ

20.ಗಾತ್ರ ಪ್ರಮಾಣ ಇತ್ಯಾದಿಗಳನ್ನು ಕಂಡುಕೊಳ್ಳುವುದು

   a) ಅಳತೆ b) ಏಕಮಾನ c) ಅಂತರ

21. ಇದರಿಂದ ಏಕರೂಪದ ಅಳತೆ ಸಾಧ್ಯವಾಗುತ್ತದೆ.

    a) ಪಾದದಿಂದ ಅಳೆಯುವುದು

    b) ಹೆಜ್ಜೆಯಿಂದ ಅಳೆಯುವುದು

    c) ಅಳತೆ ಪಟ್ಟಿಯಿಂದ ಅಳೆಯುವುದು

22. ಉದ್ದದ ಅಂತರರಾಷ್ಟ್ರೀಯ ಏಕಮಾನ (SI ಏಕಮಾನ 

     a) ಕೆ. ಜಿ b) ಲೀಟರ್ c) ಮೀಟರ್

23. ಸರಳರೇಖೀಯ ಚಲನೆ ಎಂದರೆ

      a) ನೇರವಾಗಿ ಚಲಿಸುವುದು b) ಆಂದೋಲ ಚಲನೆ c) ವೃತ್ತೀಯ ಚಲನೆ

24. ಸ್ವಲ್ಪ ಸಮಯದ ನಂತರ ಪುನರಾವರ್ತಿತವಾಗುವ ಚಲನೆ

     a)ಆವರ್ತಕ ಚಲನೆ b)ಆಂದೋಲ ಚಲನೆ c) ವೃತ್ತೀಯ ಚಲನೆ


25.ಈಈ ಕೆಳಗಿನ ಯುದ್ಧಗಳ ಏರಿಕೆಯ ಸರಿಯಾದ ಕ್ರಮ

ಅ. 1 ಮೀಟರ್ ಆ.1 ಸೆಂಟಿಮೀಟರ್ ಇ. ಕಿಲೋ ಮೀಟರ್ ಈ. ಮಿಲಿಮೀಟರ್

     a) ಈ , ಆ, ಅ, ಇ

     b) ಈ , ಅ, ಆ, ಇ

      c) ಅ. ಆ , ಇ, ಈ

26.ಒಂದು ಮೀಟರ್ ಎಂದರೆ _______ cm


27.6 ಕಿ.ಮೀ ಎಂದರೆ ___________ ಮೀಟರ್


28,ಉಯ್ಯಾಲೆಯಲ್ಲಿನ ಮಗುವಿನ ಚಲನೆಯು_______________ ಚಲನೆ.


29.ವಿದ್ಯುತ್ ಫ್ಯಾನಿನ ಚಲನೆ _________________ಚಲನೆ.


30.ಒಬ್ಬ ವ್ಯಕ್ತಿಯ ಎತ್ತರ 1.65m .ಇದನ್ನು ಸೆಂಟಿಮೀಟರ್ಗಳಲ್ಲಿ ವ್ಯಕ್ತಪಡಿಸಿ.




Comments

Popular posts from this blog

ಎಂಟನೇ ತರಗತಿ ವಿಜ್ಞಾನ ಕಿರುಪರೀಕ್ಷೆ ಪ್ರಶ್ನೆಗಳು

6ನೇ ತರಗತಿ ವಿಜ್ಞಾನ ಕಿರು ಪರೀಕ್ಷೆ ಅಂಕಗಳು: 30 ಅವಧಿ: 40 ನಿಮಿಷಗಳು

8ನೇ ತರಗತಿ ಪೂರ್ವ ಸಿದ್ಧತಾ ಪರೀಕ್ಷೆ ಕೋರ್ ವಿಷಯಗಳು 2018 March ಒಟ್ಟು ಅಂಕಗಳು:60 ಸಮಯ : 2.5ಗಂಟೆಗಳು