6 ನೇ ತರಗತಿ ವಿಜ್ಞಾನ ಕಿರು ಪರೀಕ್ಷೆ ಅಂಕಗಳು: 30 ಸಮಯ : 30 ನಿಮಿಷಗಳು
1.ದುಂಡಗಿರುವ ಒಂದು ಮೂಳೆಯ ತುದಿ ಮತ್ತೊಂದು ಮೂಳೆಯ ಕುಳಿಯಲ್ಲಿ ಜೋಡಣೆಯಾಗಿರುವ ಕೀಲು _________ a) ಗೋಲ ಮತ್ತು ಗುಳಿ ಕೀಲು b) ಬಿಜಾಗರಿ ಕೀಲು c) ತಿರುಗಾಣಿ ಕೀಲು 2. 33 ಚಿಕ್ಕಚಿಕ್ಕ ಮೂಳೆಗಳಾದಕ ಶೇರು ಖಂಡಗಳಿಂದ ಆದ ಮೂಳೆ, a) ಬೆನ್ನುಮೂಳೆ b) ತಲೆಬುರುಡೆ c) ಮೊಣಕೈ 3. ಬಿರುಗೂದಲುಗಳು ಇದರಲ್ಲಿ ಕಂಡುಬರುತ್ತದೆ. a) ಜಿರಲೆ b) ಎರೆಹುಳು c) ಬಸವನ ಹುಳು 4. ಮೂಳೆಗಳೆಷ್ಟು ಗಟ್ಟಿಯಲ್ಲದ ಬಾಗಿಸಲು ಸಾಧ್ಯವಿರುವ ಅಸ್ತಿಪಂಜರದ ಭಾಗ ___________ 5.ಸ್ಥಿರ ಕೀಲುಗಳಿಗೆ ಒಂದು ಉದಾಹರಣೆ a)ಮೇಲ್ದವಡೆ b)ಕೆಳದವಡೆ c)ಕೈ ಬೆರಳು 6.ಮೊಣಕೈ ಮತ್ತು ಮೊಣಕಾಲಿನಲ್ಲಿರುವ ಕೀಲು, a)ತಿರುಗಣಿ ಕೀಲು b)ಬಿಜಾ ಗಿರಿ ಕೀಲು c) ಗೋಲ ಮತ್ತು ಗುಳಿ ಕೀಲು 7.ಮೂಳೆಗಳು ಚಲಿಸಲು ________ ಸಹಾಯ ಮಾಡುತ್ತದೆ. 8.ಜಿರಳೆಯಲ್ಲಿ ಈ ಕವಚವಿದೆ a)ಹೊರಕಂಕಾಲ b)ಬಿರುಗುದಲು c)ಪಾರ್ಶ್ವಕುಣಿಕೆ 9.ಸೊಂಟದ ಮೂಳೆಗಳಲ್ಲಿರುವ ಕೀಲು a)ಗೋಲ ಮತ್ತು ಗುಳಿಕೀಲು b)ಬಿಜಾಗರಿ ಕೀಲು c)ತಿರುಗಾಣಿ ಕೀಲು 10)ಇವುಗಳಲ್ಲಿ ತಿರುಗಾಣಿ ಕೀಲು ಇರುವ ಭಾಗ a)ಕುತ್ತಿಗೆ ಮತ್ತು ತಲೆ ಸೇರುವ ಜಾಗ b)ಸೊಂಟದ ಭಾಗ c)ತೋಳಿನ ಭಾಗ 11.ಹೃದಯವನ್ನು ರಕ್ಷಿಸುವ ಅಸ್ಥಿಪಂಜರದ ಭಾಗ a)ಪಕ್ಕೆಲುಬು ಗೂಡು b)ತಲೆ ಬುರು...